ರಾಜ್ಯ ರಾಜಕೀಯ ಪರಿಸ್ಥಿತಿ ಸರಿಯಾಗಿಲ್ಲ. ವಿರೋದ ಪಕ್ಷಗಳು ದುರ್ಬಲವಾಗಿವೆ. j d s. ನವರು ಅನಕೂಲ ರಾಜಕೀಯ ಮಾಡುತಿದ್ದಾರೆ .ಕಾಂಗ್ರೆಸ್ ಪಕ್ಷದಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಕಂಗಾಲಾಗಿದ್ದಾರೆ ಕಾಂಗ್ರೆಸ್ ಜನ . ಪರಮೇಶ್ವರ ,ಸಿದ್ದರಾಮಯ್ಯ , ಶಿವಕುಮಾರ ,ಲೆಕ್ಕಕೆ ಇಲ್ಲ .ಹೈಕಮಾಂಡ್ ಮನಸುಮಾಡಿ ಬೇರೆ ನಾಯಕತ್ವ ಮಾಡುವುದೆ ಆದ್ರೆ ಪಕ್ಷಕೆ ಲಾಭ ಮತ್ತು ಒಳ್ಳೆಯದು. ಕಾಂಗ್ರೆಸ್ನ ಬಹಳ ಜನ ಇದನ್ನೆ ಬಯಸಿದ್ದಾರೆ .ಎಸ್.ಎಂ.ಕೃಷ್ಣ ಏನಾದ್ರೂ ಬಂದರೆ ಒಳ್ಳೆಯದು ಅಂಥ ಜನಾಭಿಪ್ರಾಯ. ಕೆಟ್ಟಕೆರ ಹಿಡಿದಿರುವ ಕಾಂಗ್ರೆಸಗೇ ಹೈಕಮಾಂಡ್ ಮುಲಾಮು ಹಚ್ಚುವುದೆ.
Welcome to the Casino Rewards Network | JTG Hub
ReplyDeleteGet the Welcome Bonus you 거제 출장샵 deserve at the casino 경상북도 출장샵 Rewards 제천 출장마사지 Network! · 김포 출장마사지 Slots, 부천 출장마사지 Roulette, Blackjack, Craps and more! · Live Casino · Table Games · Poker · Promotions