'ಕನ್ನಡದ ಕೋಟ್ಯಧಿಪತಿ' ರಾಮಾಯಣ ಮಹಾಭಾರತಕ್ಕೆ ಮಾತ್ರ ಸೀಮಿತ ಆಗಿದೆ.ಎಲ್ಲಾ ದರ್ಮದ ಬಗ್ಗೆ ಪ್ರಶ್ನೆ ಕೇಳಿದರೆ ಒಳ್ಳೆದು. “ಬೇಜಾರು ಮಾಡ್ಕೋಬೇಡಿ ಅರ್ಥಮಾಡ್ಕೊಳ್ಳಿ”
'ಕನ್ನಡದ ಕೋಟ್ಯಧಿಪತಿ' ನಿಜಕ್ಕೂ ಜ್ಞಾನ ಹೆಚ್ಚು ಮಾಡುವ ಕಾರ್ಯಕ್ರಮ ಎರಡು ಮಾತಿಲ್ಲ. ಆದ್ರೆ ಪ್ರಶ್ನೆಗಳು ರಾಮಾಯಣ ಮಹಾಭಾರತಕ್ಕೆ ಮಾತ್ರ ಸೀಮಿತ ಆಗಿದೆ ! ಎಲ್ಲಾ ದರ್ಮದ ಬಗ್ಗೆ ಪ್ರಶ್ನೆ ಕೇಳಿದರೆ ಒಳ್ಳೆದು. ಆವಾಗ ಕಾರ್ಯಕ್ರಮ ಇನ್ನೂ ಹೆಚ್ಚು ಜನಪ್ರಿಯವಾಗಿ ವಿಜೃಂಭಿಸುತ್ತೆ. ಏನಂತೀರಿ ? ಪುನೀತ್ ರಾಜಕುಮಾರ್ “ಬೇಜಾರು ಮಾಡ್ಕೋಬೇಡಿ ಅರ್ಥಮಾಡ್ಕೊಳ್ಳಿ” ? !!!
No comments:
Post a Comment