ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ 12 ನಗರಗಳ ಮರುನಾಮಕರಣ ಆಗುವ ದಿನ ಇನ್ನೇನು ದೂರವಿಲ್ಲ. ಎಲ್ಲ ಅಡೆತಡೆಗಳೂ ದೂರವಾಗಿ, ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗುವ ಎಲ್ಲ ಊರುಗಳ ಹೆಸರುಗಳು ಕನ್ನಡಮಯವಾಗಲಿವೆ. ಸತತ ಪ್ರಯತ್ನಗಳ ನಂತರ ಭಾರತ ಸರ್ವೇಕ್ಷಣ ಇಲಾಖೆಯಿಂದ ಅನುಮತಿ ಪತ್ರ ದೊರೆತಿದೆ
1) Bangalore Bengaluru 2) Bellary Ballary 3) Bijapur Vijapur 4) Belgaum Belagavi 5) Chikmagalur Chikkamagaluru 6) Gulbarga Kalburgi 7) Mysore Mysuru 8) Hospet Hosapete 9) Shimoga Shivamogga 10) Hubli Hubballi 11) Tumkur Tumakuru) 12 Mangalore Mangaluru.

No comments:
Post a Comment