ಲಾಸ್ ಏಂಜಲೀಸ್: ವಿಶ್ವದ ಅತಿ ಉದ್ದದ
ಬೆಕ್ಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ
ಎಂಟು ವರ್ಷ ವಯಸ್ಸಿನ `ಸ್ಟಿವಿ'
ರೆನೊ ಸಾವನ್ನಪ್ಪಿದೆ. ಮೂಗಿನಿಂದ ಬಾಲದವರೆಗೆ ನಾಲ್ಕು ಅಡಿ ಉದ್ದವಿದ್ದ
(48.5 ಅಂಗುಲ) ಈ ಮಾರ್ಜಾಲವನ್ನು ಗಿನ್ನಿಸ್
ವಿಶ್ವ ದಾಖಲೆಯು 2010ರಲ್ಲಿ ವಿಶ್ವದ ಅತಿ
ಉದ್ದದ ಬೆಕ್ಕು ಎಂದು ಘೋಷಿಸಿತ್ತು.
2011ರಲ್ಲಿ ಉದ್ದ ಬಾಲ ಹೊಂದಿರುವ
ಬೆಕ್ಕು ಎಂಬ ಕೀರ್ತಿಗೂ ಇದು
ಪಾತ್ರವಾಗಿತ್ತು.
No comments:
Post a Comment