Wednesday, December 28, 2011

ಹಳೆಯ ನೆನಪುಗಳು ಅದೆಷ್ಟು ಮದುರ………..

ಅಜಿತ ನನ್ನ ಅಕ್ಕನ ಮಗಾ B e ಆದ್ಮೇಲೆ ಮೈಸೂರನಲ್ಲಿ ಕೆಲಸ ಮಾಡಿಕೊಂಡು ಹಾಯಾಗಿ ಸಂತೋಷದಿಂದ ಇದ್ದಾನೆ. ಅವನ ಕಾಲೇಜೂ ಜೀವನದ ಸವಿ ಸವಿ ನೆನಪುಗಳ ವೀಡಿಯೋ ನನ್ನ ಸಂಗ್ರಹ ದಲ್ಲಿತ್ತು. ಹಾಗೇ ಸುಮ್ಮನೆ ನೆನಪಾಯ್ತು ನೋಡಿದೆ. ನೀವು ನೋಡಿಬಿಡಿ ಹಳೆಯ ನೆನಪುಗಳು ಅದೆಷ್ಟು ಮದುರ………..

No comments:

Post a Comment