ಮೆಟ್ರೋ ನಿಲ್ದಾಣದಲ್ಲಿ ಒಂದು ಎರಡು ಬಂದರೆ ಪರದಾಡಬೇಕಷ್ಟೇ. ಯಾಕೆಂದರೆ ಮೆಟ್ರೋ ನಿಲ್ದಾಣದ ಒಳಗಡೆ ಶೌಚಾಲಯವಿಲ್ಲ. ಸ್ಟೇಷನ್ ಒಳಗಡೆ ಶೌಚಾಲಯ ನಿರ್ಮಿಸುವುದೂ ಇಲ್ಲವೆಂದು ಮೆಟ್ರೋ ಲಿಮಿಟೆಡ್ ತಿಳಿಸಿದೆ. "ಮೆಟ್ರೋ ನಿಲ್ದಾಣದಳೊಗೆ ಯಾವುದೇ ಶೌಚಾಲಯವಿಲ್ಲ. ಆದರೆ ನಿಲ್ದಾಣದ ಹೊರಗಡೆ ಇಂತಹ ವ್ಯವಸ್ಥೆ ಮಾಡಲಾಗುವುದು" ಎಂದು ಬೆಂಗಳೂರು ಮೆಟ್ರೋ ಲಿಮಿಟೆಡ್ ಮುಖ್ಯಸ್ಥ ಬಿಎಲ್ ವೈ ಚೌಹಾನ್ ಹೇಳಿದ್ದಾರೆ. ಅಂದ ಹಾಗೆ ಮೆಟ್ರೋ ನಿಲ್ದಾಣದೊಳಗೆ ಫುಡ್, ಶಾಪಿಂಗ್, ಕಾಫಿಶಾಪ್ ಗಳಿಗೆ ಸ್ಥಳ ಮೀಸಲಿಡಲಾಗಿದೆ. ಆದರೆ ಶೌಚಾಲಯಕ್ಕೆ ಸ್ಥಳ ಮೀಸಲಿಡದ ಹಿಂದೆ ಕಾರಣ?. ಬೆಂಕಿ ಬಯಾನ ! B P .ಸಕ್ಕರೆ ಕಾಯಿಲೆಯಿಂದ ಬಳಲುವವರ ಗತಿಯೇನು?
No comments:
Post a Comment