ವೆನಿಜುವೆಲಾ ಸುಂದರಿ ಇವಾನ್ ಸಾರ್ಕೋಸ್ 2011ನೇ ಸಾಲಿನ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಲಂಡನ್‌ನ ಎರ್ಲಾಸ್ ಕೋರ್ಟ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭಲ್ಲಿ ವಿಶ್ವ ಸುಂದರಿ ಆಯ್ಕೆ ಸ್ಪರ್ಧೆ ನಡೆಯಿತು. 61ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 100 ಸುಂದರಿಯರನ್ನು ಹಿಂದಿಕ್ಕಿದ ವೆನಿಜುವೆಲಾದ 21ವರ್ಷದ ಸುಂದರಿ ಸಾರ್ಕೋಸ್ ವಜ್ರ ಖಚಿತ ವಿಶ್ವ ಸುಂದರಿ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಮಿಸ್ ಫಿಲಿಫೈನ್ ಗ್ವೆಂಡೋಲಿನ್ ಮೊದಲನೇ ರನ್ನರ್‌ಅಪ್ ಹಾಗೂ ಮಿಸ್ ಪೋಸ್ಟೋರಿಕೋ ಅಮಾಂಡಾ ಪೆರಿಜ್ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು. ಲಂಡನ್ನಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 2010ರ ವಿಶ್ವ ಸುಂದರಿ ಮಿಸ್ ಅಲೆಕ್ಸಾಂಡ್ರಿಯಾ ಅವರು ಹೊಸ ವಿಶ್ವ ಸುಂದರಿ ಸಾರ್ಕೋಸ್‌ಗೆ ವಜ್ರದ ಕಿರೀಟ ತೊಡಿಸಿದರು. ಲಂಡನ್ನಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 2010ರ ವಿಶ್ವ ಸುಂದರಿ ಮಿಸ್ ಅಲೆಕ್ಸಾಂಡ್ರಿಯಾ ಅವರು ಹೊಸ ವಿಶ್ವ ಸುಂದರಿ ಸಾರ್ಕೋಸ್‌ಗೆ ವಜ್ರದ ಕಿರೀಟ ತೊಡಿಸಿದರು. ವಿಶ್ವ ಸುಂದರಿ ಆಯ್ಕೆ ಸಮಿತಿಯಲ್ಲಿ ಮಾಜಿ ವಿಶ್ವ ಸುಂದರಿಯರಾದ ಕಿಂಡಿ ಬ್ರೇಕ್‌ಸ್ಪಿಯರ್ (1976), ನೈಜೀರಿಯಾದ ಅಗ್ಬಾನಿ ದಾರೆಗೋ (2001), ಜಯಾಂಗ್ ಜಿಲಿನ್ (2007) ಹಾಗೂ ಕಯಾನೆ ಅಲ್ಡೋರಿನೋ(2009) ಇದ್ದರು.
ಲಂಡನ್ನಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 2010ರ ವಿಶ್ವ ಸುಂದರಿ ಮಿಸ್ ಅಲೆಕ್ಸಾಂಡ್ರಿಯಾ ಅವರು ಹೊಸ ವಿಶ್ವ ಸುಂದರಿ ಸಾರ್ಕೋಸ್‌ಗೆ ವಜ್ರದ ಕಿರೀಟ ತೊಡಿಸಿದರು.
ಲಂಡನ್ನಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 2010ರ ವಿಶ್ವ ಸುಂದರಿ ಮಿಸ್ ಅಲೆಕ್ಸಾಂಡ್ರಿಯಾ ಅವರು ಹೊಸ ವಿಶ್ವ ಸುಂದರಿ ಸಾರ್ಕೋಸ್‌ಗೆ ವಜ್ರದ ಕಿರೀಟ ತೊಡಿಸಿದರು.
No comments:
Post a Comment