ನವದೆಹಲಿ, ಅ.19: ಸತತ ಆರು ವರ್ಷಗಳಿಂದ 'ವರ್ಷದ ಭಾರತೀಯ' ಪ್ರಶಸ್ತಿಯನ್ನು ಎನ್ ಡಿಟಿವಿ ನೀಡುತ್ತಾ ಬಂದಿದ್ದು, ಈ ಬಾರಿ ಕೂಡಾ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಿದೆ.ವಾಣಿಜ್ಯ, ಉದ್ಯಮ, ಕ್ರೀಡೆ, ಮನರಂಜನೆ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧನೆ ಮೆರೆದವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ಪಡೆದವರ ವಿವರ ಹೀಗಿದೆ:* ವರ್ಷದ ಭಾರತೀಯ: ಅಣ್ಣಾ ಹಜಾರೆ ಮತ್ತು ಅರವಿಂದ್ ಕೇಜ್ರಿವಾಲ* ಭಾರತದ ಹೀರೋಗಳು: ವಿಶ್ವಕಪ್ ವಿಜೇತ ಟೀಂ ಇಂಡಿಯಾ* ಮನರಂಜನೆ ವಿಭಾಗ: ಜಿಂದಗಿ ನಾ ಮಿಲೇಗಿ ದೊಬಾರಾ ಚಿತ್ರ ತಂಡ* ಸಿನಿಮಾ ಸಂಗೀತ: ಶಂಕರ್, ಎಹ್ಸಾನ್, ಲಾಯ್* ಜೀವಮಾನದ ಅತ್ಯುತ್ತಮ ಸಾಧನೆ : ದೇವಾನಂದ್ ಹಾಗೂ ರಾಹುಲ್ ದ್ರಾವಿಡ್* ಎಲ್ಐಸಿ ಅನ್ ಸಂಗ್ ಹೀರೋ: ಆರ್ ಟಿಐ ಕಾರ್ಯಕರ್ತ ಅಮಿತ್ ಜೇಥ್ವ, ದತ್ತಾತ್ರೇಯ ಪಾಟೀಲ್, ವಿಶ್ರಾಮ್ ಡೊಡಿಯಾ, ಸತೀಶ್ ಶೆಟ್ಟಿ ಹಾಗೂ ವಿಟ್ಠಲ್ * ಕ್ರಾಂತಿಕಾರಿ ಹರಿಕಾರ: ನಂದನ್ ನಿಲೇಕಣಿ* ಐಕಾನ್ ಆಫ್ ಇಂಡಿಯಾ: ಎನ್ ಆರ್ ನಾರಾಯಣ ಮೂರ್ತಿ
Wednesday, October 19, 2011
ಅಣ್ಣಾ ಜೊತೆ ರಾಹುಲ್ ಗೆ ಎನ್ ಡಿಟಿವಿ ಅವಾರ್ಡ್

Subscribe to:
Post Comments (Atom)
No comments:
Post a Comment