Friday, August 5, 2011

ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ನೂರರ ಸಂಭ್ರಮ


ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ನೂರರ ಸಂಭ್ರಮ

ನೂರನೇ ವರ್ಷಾಚರಣೆಯಲ್ಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ 260ಕ್ಕೂ ಹೆಚ್ಚು ವೈವಿಧ್ಯದ ಹೂಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಆಕರ್ಷಕ ಅಂಥೋರಿಯಂ, ಆರ್ಕಿಡ್ಸ್, ವಿಂಕಾ, ಬೋಗನ್ವಿಲ್ಲಾ, ಇಂಪೇಷನ್ಸ್, ಲಿಲ್ಲಿ, ಅಗ್ ಪಾಂಥಸ್, ಸೈಕ್ಲೊಮನ್, ಪೆಟೂನಿಯಾ ಸೇರಿದಂತೆ 100ಕ್ಕೂ ಹೆಚ್ಚು ವರ್ಣಾಕರ್ಷಕ ಹೂಗಳ ವಿನ್ಯಾಸದ ಜೋಡಣೆ ಗಮನ ಸೆಳೆಯಲಿದೆ.

No comments:

Post a Comment