ಪ್ರೆಮ್ ಪೂಜಾರಿ ದೇವಾನಂದ್ ಇನ್ನಿಲ್ಲ.... ಭಾರತೀಯ ಸಿನಿಮಾದ ಕಂಡ ಸ್ಟೈಲಿಶ್ ನಟ ದೇವಾನಂದ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ದೇವಾನಂದ್ ರಿಗೆ 88 ವರ್ಷ ವಯಸ್ದಾಗಿತ್ತು. ಭಾರತೀಯ ಸಿನಿಮಾ ಇತಿಹಾಸದಲ್ಲಿ ಎವರ್ ಗ್ರೀನ್ ರೋಮ್ಯಾಂಟಿಕ್ ಹೀರೋ ಎಂದೇ ಖ್ಯಾತರಾಗಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯವನ್ನು ಎದುರಿಸುತ್ತಿದ್ದ ದೇವಾನಂದ ವೈದ್.ಕೀಯ ಪರೀಕ್ಷೆಗಾಗಿ ಲಂಡನ್‌ಗೆ ಹೋಗಿದ್ರು . ಕೊನೆಯುಸಿರು ಎಳೆಯುವ ಸಂದರ್ಭದಲ್ಲಿ ಅವರ ಪುತ್ರ ಸುನೀಲ್ ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ. 1946ರಲ್ಲಿ 'ಹಮ್ ಏಕ್ ಹೈ' ಚಿತ್ರದಿಂದ ಬಾಲಿವುಡ್‌ಗೆ ಕಾಲಿಟ್ಟ ದೇವಾನಂದ್, 1947ರಲ್ಲಿ ಬಿಡುಗಡೆಯಾದ 'ಜಿದ್ದಿ' ಚಿತ್ರದಿಂದ ಸೂಪರ್ ಸ್ಟಾರ್ ಪಟ್ಟ ಪಡೆದ ಹಿಂತಿರುಗಿ ನೋಡಲಿಲ್ಲ. ಪೇಯಿಂಗ್ ಗೆಸ್ಟ್, ಬಾಜಿ, ಜೆವೆಲ್ ಥೀಫ್, ಸಿಐಡಿ, ಜಾನಿ ಮೇರಾ ನಾಮ್, ಅಮೀರ್ ಗರೀಬ್, ವಾರೆಂಟ್, ಹರೇ ರಾಮಾ ಹರೇ ಕೃಷ್ಣ ಮತ್ತು ದೇಶ್ ಪರದೇಶ್‌ಗಳಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದರು.ಬಾಲಿವುಡ್ ಚಲನ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಯಿಂದಾಗಿ ದೇವಾನಂದ್ ಅವರಿಗೆ 2001ರಲ್ಲಿ ಪ್ರತಿಷ್ಠಿತ 'ಪದ್ಮ ಭೂಷಣ್' ಮತ್ತು 2002ರಲ್ಲಿ ಕೇಂದ್ರ ಸರಕಾರ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ನೀಡಿ ಗೌರವಿಸಿತ್ತು. 1949ರಲ್ಲಿ ನವಕೇತನ ಇಂಟರ್‌ನ್ಯಾಷನಲ್ ಫಿಲ್ಮ್ಸ್ ಚಿತ್ರ ನಿರ್ಮಾಣ ಕಂಪೆನಿಯನ್ನು ಆರಂಭಿಸಿ 35 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದರು.
Saturday, December 3, 2011
ಎವರ್‌ಗ್ರೀನ್ ಸೂಪರ್‌ಸ್ಟಾರ್ ದೇವಾನಂದ್ ಇನ್ನಿಲ್ಲ (ಹೇಗೆ ಮರೇತಾರು ನಿನ್ನ ಅಭಿನಯದ ಪರಿ. ಹೋಗಿ ಬಾ ಗೆಳೆಯ.)
ಪ್ರೆಮ್ ಪೂಜಾರಿ ದೇವಾನಂದ್ ಇನ್ನಿಲ್ಲ.... ಭಾರತೀಯ ಸಿನಿಮಾದ ಕಂಡ ಸ್ಟೈಲಿಶ್ ನಟ ದೇವಾನಂದ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ದೇವಾನಂದ್ ರಿಗೆ 88 ವರ್ಷ ವಯಸ್ದಾಗಿತ್ತು. ಭಾರತೀಯ ಸಿನಿಮಾ ಇತಿಹಾಸದಲ್ಲಿ ಎವರ್ ಗ್ರೀನ್ ರೋಮ್ಯಾಂಟಿಕ್ ಹೀರೋ ಎಂದೇ ಖ್ಯಾತರಾಗಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯವನ್ನು ಎದುರಿಸುತ್ತಿದ್ದ ದೇವಾನಂದ ವೈದ್.ಕೀಯ ಪರೀಕ್ಷೆಗಾಗಿ ಲಂಡನ್‌ಗೆ ಹೋಗಿದ್ರು . ಕೊನೆಯುಸಿರು ಎಳೆಯುವ ಸಂದರ್ಭದಲ್ಲಿ ಅವರ ಪುತ್ರ ಸುನೀಲ್ ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ. 1946ರಲ್ಲಿ 'ಹಮ್ ಏಕ್ ಹೈ' ಚಿತ್ರದಿಂದ ಬಾಲಿವುಡ್‌ಗೆ ಕಾಲಿಟ್ಟ ದೇವಾನಂದ್, 1947ರಲ್ಲಿ ಬಿಡುಗಡೆಯಾದ 'ಜಿದ್ದಿ' ಚಿತ್ರದಿಂದ ಸೂಪರ್ ಸ್ಟಾರ್ ಪಟ್ಟ ಪಡೆದ ಹಿಂತಿರುಗಿ ನೋಡಲಿಲ್ಲ. ಪೇಯಿಂಗ್ ಗೆಸ್ಟ್, ಬಾಜಿ, ಜೆವೆಲ್ ಥೀಫ್, ಸಿಐಡಿ, ಜಾನಿ ಮೇರಾ ನಾಮ್, ಅಮೀರ್ ಗರೀಬ್, ವಾರೆಂಟ್, ಹರೇ ರಾಮಾ ಹರೇ ಕೃಷ್ಣ ಮತ್ತು ದೇಶ್ ಪರದೇಶ್‌ಗಳಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದರು.ಬಾಲಿವುಡ್ ಚಲನ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಯಿಂದಾಗಿ ದೇವಾನಂದ್ ಅವರಿಗೆ 2001ರಲ್ಲಿ ಪ್ರತಿಷ್ಠಿತ 'ಪದ್ಮ ಭೂಷಣ್' ಮತ್ತು 2002ರಲ್ಲಿ ಕೇಂದ್ರ ಸರಕಾರ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ನೀಡಿ ಗೌರವಿಸಿತ್ತು. 1949ರಲ್ಲಿ ನವಕೇತನ ಇಂಟರ್‌ನ್ಯಾಷನಲ್ ಫಿಲ್ಮ್ಸ್ ಚಿತ್ರ ನಿರ್ಮಾಣ ಕಂಪೆನಿಯನ್ನು ಆರಂಭಿಸಿ 35 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದರು.
Subscribe to:
Post Comments (Atom)
No comments:
Post a Comment