ವಾಸುಕಿ ಉಪಹಾರ ಬೆಂಗಳೂರಿನ ಅತ್ಯುತ್ತಮ ತಿಂಡಿತಿನಿಸುಗಳ ಹೋಟೆಲ್ ಕೋರಮಂಗಲ ಫೋರಂ ಮಾಲ್ ಬಳಿ
ಬೆಂಗಳೂರಿನಲ್ಲಿ ಇಡ್ಲಿ, ವಡೆ, ಪೂರಿ, ದೋಸೆಗಳಂತಹ ರುಚಿರುಚಿಯಾದ ತಿಂಡಿಗಳು ಸಿಗುವ ಅತ್ಯುತ್ತಮ ಹೋಟೆಲ್ ವಾಸುಕಿ ಉಪಹಾರ
ಮನೆಯಲ್ಲಿ ಮಾಡುವಷ್ಟೇ ರುಚಿ ಹಾಗೂ ಶುಚಿತ್ವವನ್ನು ಇಲ್ಲಿಯ ಆಹಾರವು ಹೊಂದಿರುತ್ತದೆ. ವರ್ಷಗಳಿಂದ ನಾನು ಇಲ್ಲಿ ಆಗಾಗ ಭೇಟಿ ನೀಡುತ್ತಿದ್ದು ಇಂದಿಗೂ ಇಲ್ಲಿನ ರುಚಿ, ಶುಚಿತ್ವ ಹಾಗೆಯೇ ಉಳಿದುಕೊಂಡು ಬಂದಿದೆ. ಬೆಲೆಗಳಿಗೆ ಹೋಲಿಸಿದರೆ, ಅಧಿಕವೇನಲ್ಲ ಇಂದಿಗೂ ಜನ ಸಾಲಿನಲ್ಲಿ ಬಂದು ತಮ್ಮ ಸರದಿಗಾಗಿ ಕಾದು ತಿಂಡಿ ತಿನ್ನುವುದು ಇಲ್ಲಿನ ಆಹಾರದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.
ಗೆಳೆಯ ರತ್ನಕರನ ಪ್ರಯತ್ನ ಮತ್ತು ಸಾಧನೆ ಮೆಚ್ಚುತ್ತೇನೆ
yeah its really gud restaurant...
ReplyDelete